Thu. Sep 28th, 2023
Spread the love

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಎಲ್ಲಾ ದಾಖಲಾತಿಗಳನ್ನು ಎಲ್ಲಾ ಕಡೆ ತೆಗೆದುಕೊಂಡು ಹೋಗುವುದು ತುಂಬಾ ಕಷ್ಟಕರ. ಆದ್ದರಿಂದ ಸುಲಭವಾಗಿ ನೀವು ವಾಟ್ಸಪ್ ಅಲ್ಲ ಡೌನ್ಲೋಡ್ ಮಾಡಿ ತೋರಿಸಬಹುದು.

ಆತ್ಮೀಯ ರೈತರ ನಿಮಗೆ ಯಾವುದೇ ದಾಖಲಾತಿಗಳು ಈಗ ಸುಲಭವಾಗಿ ನಿಮ್ಮ ವಾಟ್ಸಪ್ ಮುಖಾಂತರ ಡೌನ್ಲೋಡ್ ಮಾಡಿ ಎಲ್ಲಿ ಬೇಕಾದರೂ ಉಪಯೋಗಿಸಬಹುದು.ಕರ್ನಾಟಕ ಸರ್ಕಾರದಿಂದ ಇದನ್ನು ಮಾಡಿರುವುದರಿಂದ ಯಾವುದೇ ತೊಂದರೆಗಳು ಇದರಿಂದ ಬರುವುದಿಲ್ಲ ನಿಮಗೆ ಬೇಕಾದ ಕಡೆಯಲ್ಲಿ ನಿಮ್ಮ ಬೇಡ ತುದಿಯಲ್ಲೇ ನೀವು ಎಲ್ಲಾ ದಾಖಲಾತಿಗಳನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಒಂದು ನಂಬರ್ ಇಂದ ಪಡೆಯಬಹುದು

ದಾಖಲಾತಿಗಳನ್ನು ವಾಟ್ಸಪ್ ನಲ್ಲಿ ಪಡೆಯುವುದು ಹೇಗೆ? ಮತ್ತು ಯಾವ ನಂಬರನ್ನು ನೀವು ಸೇವ್ ಮಾಡಿಕೊಳ್ಳಬೇಕು??

ನಿಮ್ಮ ಫೋನ್ನಲ್ಲಿ ಮೊದಲು ಈ ನಂಬರ್ ಅನ್ನು ಸೇವ್ ಮಾಡಿ +91 9013151515 ಈ ನಂಬರ್ ಅನ್ನು ಸೇವ್ ಮಾಡಿದ ಬಳಿಕ ನಿಮ್ಮ ಫೋನ್ನಲ್ಲಿ ವಾಟ್ಸಪ್ ಹೋಗಿ ಈ ನಂಬರ್ಗೆ ಒಂದು ಮೆಸೇಜ್ ಹಾಕಿ Hii ಅಥವಾ ಹಲೋ ಎಂಬ ರೀತಿಯಲ್ಲಿ ನೀವು ಸಂದೇಶವನ್ನು ಕಳಿಸಿದ ನಂತರ ನಿಮಗೆ ಪುನಹ ನಿಮಗೆ ಯಾವ ದಾಖಲಾತಿಗಳು ಬೇಕು ಎಂದು ಎದುರುಗಡೆಯಿಂದ ಸಂದೇಶ ಬರುವುದು .

ಮುಖ್ಯವಾಗಿ ನಿಮಗೆ ಯಾವ ಯಾವ ದಾಖಲಾತಿಗಳು ಈ ವಾಟ್ಸಪ್ ನಂಬರ್ ಅಲ್ಲಿ ಪಡೆಯಬಹುದು

ಆಧಾರ್ ಕಾರ್ಡ್,ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತ್ತು ವೋಟರ್ ಐಡಿ, ಹಾಗೂ ಇನ್ನಿತರ ನಿಮಗೆ ಬೇಕಾದ ದಾಖಲಾತಿಗಳು ಈ ನಂಬರಲ್ಲಿ ನೀವು ಪಡೆಯಬಹುದು . ಈ ಎಲ್ಲ ದಾಖಲಾತಿಗಳು ಡಿಜಿ ಲಾಕರ್ ಎಂಬ ಸರ್ಕಾರದ ಒಂದು ಪೋರ್ಟಲ್ ಆಗಿದೆ. ಆದುದರಿಂದ ನಿಮ್ಮ ಎಲ್ಲಾ ದಾಖಲಾತಿಗಳು ಸುರಕ್ಷಿತವಾಗಿರುತ್ತದೆ.

ಅತೀ ಸರಳ ವಿಧಾನದಲ್ಲಿ ಇ-ಸ್ವತ್ತು ನಿಮ್ಮ ಕೈಯಲ್ಲಿ, ಯಾವುದೇ ಹೆಚ್ಚುವರಿ ಹಣ ಇಲ್ಲದೇನೆ!!
https://krishisanjeevini.com/e-asset-in-your-hand-in-very-simple-way-no-extra-money/

ಪಿಎಂ 14ನೇ ಕಂತು : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಹಣ ಜಮಾ .
https://krishisanjeevini.com/pm-kisan-14th-installment-only-if-your-name-is-in-this-list-you-will-get-money/


ನಿಮ್ಮ ಮೊಬೈಲ್ ನಲ್ಲಿ ಉತಾರ/ ಪಹಣಿ  ಡೌನ್ಲೋಡ್ ಮಾಡುವ ಸರಳ ವಿಧಾನ, ಹಾಗೂ ನಿಮ್ಮ ಹೊಲದ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿದುಕೊಳ್ಳಿ.
https://krishisanjeevini.com/a-simple-way-to-download-uttara-pahani-on-your-mobile-and-know-how-much-debt-you-have-on-your-farm/

2023ರ ಮತದಾರರ ಹೊಸ ಪಟ್ಟಿ ಬಿಡುಗಡೆ!!, ಭಾರತ ಸರಕಾರವು ಅಧಿಕೃತ ವೆಬ್ಸೈಟ್ನಲ್ಲಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ.
https://krishisanjeevini.com/new-list-of-voters-2023-released-check-updated-names/

ಬೆಳೆ ವಿಮೆ ತಿರಸ್ಕೃತ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದ್ದಲ್ಲಿ ಕೂಡಲೇ ಈ ಕೆಲಸ ಮಾಡಿ ಮತ್ತು ಬೆಳೆವಿಮೆ ಬಗ್ಗೆ ತಿಳಿದುಕೊಳ್ಳಿ
https://krishisanjeevini.com/release-of-crop-insurance-rejection-list-if-your-name-is-there-then-do-this-immediately/

*➡️🔰ಯಾವುದೇ ಡಾಕ್ಯುಮೆಂಟ್ಸ್ ಆದರೂ ಈಗ ನಿಮಗೆ ವಾಟ್ಸಪ್ಪ್ ಅಲ್ಲೇ ಡೌನ್ಲೋಡ್ ಮಾಡುವುದು ಹೇಗೆ??*
https://krishisanjeevini.com/how-to-download-whatsapp-alley-for-you-now-though-any-documents/

Leave a Reply

Your email address will not be published. Required fields are marked *